thumbnail

ಹೋಳಿ ಹಬ್ಬಕ್ಕೆ ಶುಭ ಕೋರಿದ 'ತಲೈವಿ': ವಿಡಿಯೋ

By

Published : Mar 29, 2021, 12:42 PM IST

ಹೋಳಿ ಹಬ್ಬ ಎಂದರೆ ಸಂತಸ. ಎಲ್ಲರೂ ಬಣ್ಣದ ಓಕುಳಿಯಲ್ಲಿ ಮಿಂದು ನಲಿಯುತ್ತಾರೆ. ಕೆಲ ಬಾಲಿವುಡ್​ನ ನಟ ನಟಿಯರು ಸಹ ಅದ್ಧೂರಿಯಾಗಿ ಹೋಳಿ ಆಚರಿಸಿದ್ದಾರೆ. ಇದೀಗ ನಟಿ ಕಂಗನಾ ರಣಾವತ್ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಅವರ ಮುಂಬರುವ ಚಿತ್ರ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಆಧಾರಿತ 'ತಲೈವಿ' ಸಿನಿಮಾದ ಪ್ರಚಾರವನ್ನು ಮುಂದುವರೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.