ಜೊತೆ ಜೊತೆಯಲಿ ಧಾರಾವಾಹಿಯ ಜೆಂಡೆ ಬಗ್ಗೆ ನಿಮಗೆಷ್ಟು ಗೊತ್ತು? - ಜೊತೆಜೊತೆಯಲಿ ಧಾರಾವಾಹಿ
🎬 Watch Now: Feature Video
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಜೆಂಡೆ ಅಲಿಯಾಸ್ ಬಿ.ಎಂ.ವೆಂಕಟೇಶ್ ಕರ್ನಾಟಕದ ಮನೆ ಮಾತಾಗಿದ್ದಾರೆ. ಈ ಹಿಂದೆ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ನಟನೆಯಿಂದ ಕೊಂಚ ದೂರ ಉಳಿದಿದ್ದ ವೆಂಕಟೇಶ್ ನಂತ್ರ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದ ಬೆಳೆಸಿದ್ದಾರೆ. ಇವರು ತಮ್ಮ ಧಾರಾವಾಹಿ ಪಯಣದ ಅನುಭವವನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.