ಕೊರೊನಾ ಬರದಂತೆ ತಡೆಯಲು ಸಲಹೆ ನೀಡಿದ ಜಗ್ಗೇಶ್ - ಕೊರೊನಾ ಬಗ್ಗೆ ಜಾಗೃತಿ ಮಾತುಗಳನ್ನೇಳಿದ ಜಗ್ಗೇಶ್
🎬 Watch Now: Feature Video
ತಮ್ಮ 56ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಭೇಟಿ ಕೊಟ್ಟ ನಟ ಜಗ್ಗೇಶ್, ಪೂಜೆ ನಂತ್ರ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುವ ಕುರಿತಂತೆ ಮಾತನಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಎಚ್ಚರಿಕೆಯಿಂದಿರಿ. ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳಿ. ಮಾಸ್ಕ್ ಹಾಕ್ಕೊಂಡು ಹೊರಗೆ ಹೋಗಿ ಎಂದು ಜಗ್ಗೇಶ್ ಸಲಹೆ ನೀಡಿದ್ದಾರೆ.