'ನಟಿಯರು ಮಾತ್ರ ಅರೆಸ್ಟ್​: ನಟರನ್ನೇಕೆ ತನಿಖೆ ಮಾಡಿ ಅರೆಸ್ಟ್​​ ಮಾಡ್ತಿಲ್ಲ'​​

By

Published : Dec 18, 2020, 3:55 PM IST

thumbnail
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣದ ತನಿಖೆ ಬಗ್ಗೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರೀ ನಟಿಯರು ಮಾತ್ರ ಡ್ರಗ್​​​ ತಗೊಳ್ತಾರಾ?, ನಟರು ತಗೊಂಡಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಡ್ರಗ್ ಹಿನ್ನೆಲೆ ಇರುವವರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಅನ್ನೋದೆ ಪ್ರಶ್ನೆಯಾಗಿದೆ ಎಂದು ಮಾಧ್ಯಮಗಳ ಮುಂದೆ ಬೇಸರ ಹೊರ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.