ಹರ್ಷಿಕಾ ಪೂಣಚ್ಚ ಗ್ಲಾಮರ್ ಫೋಟೋ ಶೂಟ್: ಮನಮೋಹಕ ವಿಡಿಯೋ ಹೀಗಿದೆ ನೋಡಿ! - actress harshika poonacha
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5179303-thumbnail-3x2-giri.jpg)
ಪಿಯುಸಿ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ಹರ್ಷಿಕಾ ಪೂಣಚ್ಚ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅದ್ಭುತವಾದ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಹರ್ಷಿಕಾ ಪೂಣಚ್ಚರ ಫೋಟೋ ಶೂಟ್ ಗ್ಲಾಮರ್ ಆಗಿದ್ದು, ನೋಡುಗರ ಕಣ್ಣಿಗೆ ಮುದ ನೀಡುವಂತಿದೆ