ಸಮಾಜದ ಅಂಕುಡೊಂಕು ಬಿಂಬಿಸುವ ಗುರುರಾಜ್ ಹೊಸಕೋಟೆ ಹಾಡನ್ನು ನೀವು ಕೇಳ್ರಿ... - undefined

🎬 Watch Now: Feature Video

thumbnail

By

Published : Jul 26, 2019, 8:28 AM IST

ಜಾನಪದ ಗಾರುಡಿಗ ಗುರುರಾಜ್ ಹೊಸಕೋಟೆ ಸಮಾಜದ ಅಂಕು-ಡೊಂಕುಗಳ ಬಗ್ಗೆ ಜಾನಪದ ಗಾಯನ ಹಾಡಿದರು. ಅವರು ನಟಿಸಿರುವ 'ಯಾರ್ ಮಗ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗುರುರಾಜ್, ಪ್ರಸ್ತುತ ಸಮಾಜದ ಆಗುಹೋಗುಗಳ ಬಗ್ಗೆ ಅರ್ಥಗರ್ಭಿತ ಜಾನಪದ ಹಾಡಿನ ಮೂಲಕ ಗಮನ ಸೆಳೆದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.