ಸಿನಿಮೋತ್ಸವದ ವಿರುದ್ಧ ನಿರ್ದೇಶಕರ ಅಸಮಾಧಾನ : ಸುನೀಲ್ ಪುರಾಣಿಕ್ ಹೇಳಿದ್ದಿಷ್ಟು - ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ವಿರುದ್ಧ ಅಸಮಧಾನ
🎬 Watch Now: Feature Video
ಇದೇ ಫೆಬ್ರವರಿ 26 ರಿಂದ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾಗುವುದಕ್ಕೆ ಗಂಟುಮೂಟೆ ಹಾಗೂ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳು ಆಯ್ಕೆಯಾಗದೇ ಇರುವುದಕ್ಕೆ ನಿರ್ದೇಶಕ ಮಂಸೋರೆ ಹಾಗೂ ಕವಿರಾಜ್ ಫಿಲಂ ಫೆಸ್ಟಿವಲ್ ವಿರುದ್ಧ ಇತ್ತೀಚಿಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ನಿರ್ದೇಶಕರ ಅಸಮಾಧಾನಕ್ಕೆ ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಪ್ರತಿಕ್ರಿಯೆ ನೀಡಿದ್ದಾರೆ.
Last Updated : Feb 22, 2020, 10:02 PM IST
TAGGED:
ನಿರ್ದೇಶಕ ಮಂಸೋರೆ ಹಾಗೂ ಕವಿರಾಜ್