ತಮ್ಮ ಸಿನಿಜರ್ನಿ ಬಗ್ಗೆ ಸ್ವಾರಸ್ಯಕರ ವಿಷಯ ಹಂಚಿಕೊಂಡ ಹಾಸ್ಯನಟ ಡಿಂಗ್ರಿ ನಾಗರಾಜ್ - Parent Artists Association president Dingree Nagraj
🎬 Watch Now: Feature Video

ತಮ್ಮ 4 ನೇ ವಯಸ್ಸಿಗೆ ಗುಬ್ಬಿ ವೀರಣ್ಣ ಕಂಪನಿಯಲ್ಲಿ ವೃತ್ತಿರಂಗಭೂಮಿಗೆ ಸೇರಿ 'ಪರಸಂಗದ ಗೆಂಡೆತಿಮ್ಮ' ಚಿತ್ರದ ಮೂಲಕ ನಟನೆ ಆರಂಭಿಸಿದ ಡಿಂಗ್ರಿ ನಾಗರಾಜ್ ಕಷ್ಟಪಟ್ಟು ಮುಂದೆ ಬಂದವರು. ಇದುವರೆಗೂ ಅವರು ಅಭಿನಯಿಸಿರುವ ಸಿನಿಮಾಗಳೆಷ್ಟು..? ಅವರಿಗೆ ಡಿಂಗ್ರಿ ಹೆಸರು ಬರಲು ಕಾರಣವೇನು..? ಪೋಷಕ ನಟರಿಗೆ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗಿದ್ದರ ಬಗ್ಗೆ ಅವರ ಅಭಿಪ್ರಾಯ ಏನು..? ಈ ಎಲ್ಲಾ ವಿಚಾರಗಳನ್ನು ಡಿಂಗ್ರಿ ನಾಗರಾಜ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
Last Updated : May 21, 2020, 7:28 PM IST