'ಲವ್ ಮಾಕ್ ಟೈಲ್' ನಾಲ್ಕೈದು ಲವ್​​ ಸ್ಟೋರಿಯ ಮಿಶ್ರಣವಂತೆ : ಈ ಚಿತ್ರ ಹುಟ್ಟಿದ್ದು ಹೇಗೆ ಅನ್ನೋದೇ ರೋಚಕವಂತೆ!! - ಮಿಲನ ನಾಗರಾಜ್​​

🎬 Watch Now: Feature Video

thumbnail

By

Published : Jan 28, 2020, 8:29 PM IST

ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಲವ್ ಸ್ಟೋರಿಯೊಂದಿಗೆ ತೆರೆಗೆ ಬರಲು ಸಿದ್ದವಾಗಿರುವ ಸಿನಿಮಾವೇ 'ಲವ್ ಮಾಕ್ ಟೈಲ್'. ಈ ಸಿನಿಮಾ ನಿರ್ಮಾಣ ಆಗಿದ್ದೇ ಒಂದು ರೀತಿಯ ಅಚ್ಚರಿ​​​ ಅಂತಾರೆ ನಟ, ನಿರ್ದೇಶನ, ನಿರ್ಮಾಪಕ ಡಾರ್ಲಿಂಗ್​​ ಕೃಷ್ಣ. ಹಾಗಾದ್ರೆ ಈ ಸಿನಿಮಾ ಹುಟ್ಟಿದ್ದು ಹೇಗೆ ಅನ್ನುವುದರ ಬಗ್ಗೆ ಸಿನಿಮಾದ ನಾಯಕ, ನಾಯಕಿಯರು ಏನ್​ ಹೇಳ್ತಾರೆ ಅನ್ನೋದನ್ನ ಅವರ ಮಾತಲ್ಲೇ ಕೇಳಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.