'ಕೊರೊನಾಗೆ ತಿಥಿ ಮಾಡಬೇಕಾದ್ರೆ ನೀವು ಅದರ ಅತಿಥಿ ಆಗಬಾರ್ದು': ಹಳ್ಳಿ ಮೇಷ್ಟ್ರ ಮಾತು ಕೇಳಿ.. - ಕೊರೊನಾ ಜಾಗೃತಿ ಮೂಡಿಸಿದ ರವಿ ಚಂದ್ರನ್​

🎬 Watch Now: Feature Video

thumbnail

By

Published : Apr 8, 2020, 11:38 AM IST

ಬೆಂಗಳೂರು ಪೊಲೀಸರು ನಡೆಸುತ್ತಿರುವ ಕೊರೊನಾ ಜಾಗೃತಿಗೆ ಕ್ರೇಜಿಸ್ಟಾರ್​ ರವಿಚಂದ್ರನ್ ಕೈ ಜೋಡಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಜನಪ್ರಿಯ 'ಹಳ್ಳಿಮೇಷ್ಟು' ಕೊರೊನಾ ಬಗ್ಗೆ ಮನಮುಟ್ಟುವಂತೆ, ಅತ್ಯಂತ ಸರಳವಾಗಿ ಜನರಿಗೆ ಮುಂಜಾಗೃತಾ ಕ್ರಮಗಳ ಕುರಿತಾಗಿ ಪಾಠ ಮಾಡಿದ್ದಾರೆ. ಈ ವಿಡಿಯೋ ನೀವು ನೋಡಲೇ ಬೇಕು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.