ನಾನೂ ಎಸ್​​​​ಎಸ್​​​​ಎಲ್​​ಸಿಯಲ್ಲಿ ಫೇಲ್ ಆಗಿದ್ದೆ ಅಂದ್ರು ಶಿವರಾಜ್​ ಕೆ.ಆರ್​​.ಪೇಟೆ - undefined

🎬 Watch Now: Feature Video

thumbnail

By

Published : Apr 30, 2019, 2:28 PM IST

ಎಸ್​​​​ಎಸ್​​​​ಎಲ್​​ಸಿಯಲ್ಲಿ ಫೇಲಾಗಿ ದುಡುಕು ನಿರ್ಧಾರ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್​​​​​ ಕೆ.ಆರ್. ಪೇಟೆ ಬುದ್ಧಿವಾದ ಹೇಳಿದ್ದಾರೆ. ನಾನೂ ಕೂಡಾ ಎಸ್​​​​ಎಸ್​​​​ಎಲ್​​ಸಿಯಲ್ಲಿ ಎರಡು ಸಬ್ಜೆಕ್ಟ್ ಫೇಲ್ ಆಗಿದ್ದೆ. ಆದರೆ ಧೈರ್ಯಗೆಡದೆ ಮತ್ತೆ ಎಕ್ಸಾಂ ಬರೆದು ಪಾಸಾಗಿ ಇಂದು ಈ ಸ್ಥಾನಕ್ಕೆ ಬಂದು ನಿಂತಿದ್ದೇನೆ. ಫೇಲ್ ಆದೆ ಎಂಬ ಒಂದೇ ಕಾರಣಕ್ಕೆ ಅನಾಹುತ ಮಾಡಿಕೊಂಡು ತಂದೆ, ತಾಯಿಗಳಿಗೆ ನೋವು ಕೊಡಬೇಡಿ ಎಂದು ಶಿವರಾಜ್ ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.