ಸುದೀಪ್‌ ಕೋಟಿಗೊಬ್ಬ-3 ಚಿತ್ರಕ್ಕೆ ಏನು ಸಮಸ್ಯೆ? ನಿರ್ಮಾಪಕರು ಹೀಗಂತಾರೆ.. - ಕೋಟಿಗೊಬ್ಬ 3 ಪೋಲೆಂಡ್ ಘಟನೆ ಹೊಸ ಸುದ್ದಿ

🎬 Watch Now: Feature Video

thumbnail

By

Published : Oct 16, 2019, 9:14 PM IST

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರತಂಡಕ್ಕೆ ಮುಂಬೈ ಮೂಲದ ಏಜೆನ್ಸಿಯಿಂದ ಎದುರಾದ ಸಮಸ್ಯೆ ಏನು? ಪೋಲೆಂಡ್​​​​​​​​​​​​ನಲ್ಲಿ ಚಿತ್ರೀಕರಣಕ್ಕೆ ಹೋಗಿದ್ದ ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬುಗೆ ಮುಂಬೈ ಮೂಲದ ಏಜೆನ್ಸಿ ಮುಖ್ಯಸ್ಥ ಸಂಜಯ್ ಪಾಲ್ ಹೆಚ್ಚಿನ ಹಣಕ್ಕಾಗಿ ಬ್ಲ್ಯಾಕ್​ಮೇಲ್​​​ ಮಾಡಿದ್ರಾ? ನಿರ್ಮಾಪಕ ಸೂರಪ್ಪ ಬಾಬು ಬೆಂಗಳೂರು ಕಮಿಷನರ್ ಮೂಲಕ ಈ ಸಮಸ್ಯೆ ಬಗೆಹರಿಸಿ ಚಿತ್ರದ ಅಕೌಂಟೆಂಟ್ ಬೆಂಗಳೂರಿಗೆ ವಾಪಸ್​​​​​​​​​​​​​​​​​​ ಆದ್ರಾ? ಈ ಎಲ್ಲಾ ವಿಷಯವನ್ನು ನಿರ್ಮಾಪಕ ಸೂರಪ್ಪಬಾಬು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.