ಯುವ ಗಾಯಕಿ ಅದಿತಿ ಸಾಗರ್ ಜೊತೆ ಒಂದಷ್ಟು ಮಾತುಕತೆ - Art director Arun sagar
🎬 Watch Now: Feature Video
ಸ್ಯಾಂಡಲ್ವುಡ್ ನಟ, ಕಲಾನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕೂಡಾ ಅಪ್ಪನಂತೆ ಪ್ರತಿಭಾವಂತೆ. ಸದ್ಯಕ್ಕೆ ಅದಿತಿ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ರ್‍ಯಾಂಬೋ -2 ಚಿತ್ರದಲ್ಲಿ 'ಧಮ್ ಮಾರೋ ಧಮ್' ಹಾಡಿನ ಮೂಲಕ ಸ್ಯಾಂಡಲ್ವುಡ್ಗೆ ಗಾಯಕಿಯಾಗಿ ಕಾಲಿಟ್ಟ ಅದಿತಿ ಮುಂದಿನ ಪ್ರಾಜೆಕ್ಟ್ ಯಾವುದು..?ಯಾವ ಯಾವ ಸಿನಿಮಾಗಳಲ್ಲಿ ಹಾಡಲಿದ್ದಾರೆ...? ಅವರ ಮುಂದಿನ ಗುರಿ ಏನು...? ಅದಿತಿಗೆ ಅವರ ತಂದೆ ತಾಯಿ ಯಾವ ರೀತಿ ಪ್ರೋತ್ಸಾಹ ನೀಡುತ್ತಿದ್ದಾರೆ..? ಎಂಬುದು ಸೇರಿ ಇನ್ನಿತರ ವಿಚಾರಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.