ಆ ದಿನಗಳು ಚೇತನ್ ಮದುವೆ ನಿಶ್ಚಯ... ಹುಡುಗಿ ಯಾವ ರಾಜ್ಯದವರು ಗೊತ್ತಾ? - ಕನ್ನಡದ ನಟ ಚೇತನ್
🎬 Watch Now: Feature Video
ಆ ದಿನಗಳು, ಬಿರುಗಾಳಿ, ಮೈನಾ ಚಿತ್ರಗಳಲ್ಲಿ ನಾಯಕಿಯರ ಜೊತೆ ಮರಸುತ್ತಿ ಡ್ಯೂಯೆಟ್ ಆಡಿದ್ದ ನಟ ಚೇತನ್ ಈಗ ರಿಯಲ್ ಲೈಫ್ನಲ್ಲೂ ಲವ್ನಲ್ಲಿ ಬಿದ್ದಿದ್ದಾರೆ. ಅಸ್ಸಾಂ ಮೂಲದ ಯುವತಿಗೆ ಫ್ಲಾಟ್ ಆಗಿರುವ ಚೇತನ್ ಮುಂದಿನ ವರ್ಷ ಫೆಬ್ರವರಿ 2 ರಂದು ಸರಳವಾಗಿ, ಅನಾಥಾಶ್ರಮದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ.