ಹುಟ್ಟುಹಬ್ಬದ ಸಂಭ್ರಮದಲ್ಲಿ 'ಯಜಮಾನ'... ದಾಸನ ನಿವಾಸದೆದುರು ಅಭಿಮಾನಿಗಳ ದಂಡು - news kannada
🎬 Watch Now: Feature Video
ಬಾಕ್ಸ್ ಆಫೀಸ್ ಸುಲ್ತಾನ, ನಟ ದರ್ಶನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 42ನೇ ವಸಂತಕ್ಕೆ ಕಾಲಿಟ್ಟ ಯಜಮಾನನಿಗೆ ಸಾವಿರಾರು ಅಭಿಮಾನಿಗಳು ಬಂದು ವಿಶ್ ಮಾಡಿ ಖುಷಿಪಟ್ರು. ಅಂಬರೀಶ್ ನಿಧನ ಹಾಗೂ ಪುಲ್ವಾಮ ಉಗ್ರರ ದಾಳಿಯ ನೋವಿನ ನಡುವೆಯೂ ದರ್ಶನ್ ಕೈ ಕುಲುಕುವ ಮೂಲಕ ಅಭಿಮಾನಿಗಳ ಆಸೆ ನೆರವೇರಿಸಿದರು.