ರ‍್ಯಾಂಪ್ ವಾಕ್ ಮಾಡುತ್ತಲೇ ಫ್ಲೈಯಿಂಗ್ ಕಿಸ್ ಕೊಟ್ಟ ಬಿಟೌನ್ ಬಿಂದಾಸ್ ಬೆಡಗಿ ಸನ್ನಿ! - ಬೆಡಗಿ ಸನ್ನಿ
🎬 Watch Now: Feature Video
ಬಾಂಬೆ ಟೈಮ್ಸ್ ಫ್ಯಾಷನ್ ವೀಕ್ನಲ್ಲಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಹೆಜ್ಜೆ ಹಾಕಿದರು. ರ‍್ಯಾಂಪ್ ಮೇಲೆ ವೈಯಾರದಿಂದಲೇ ಕ್ಯಾಟ್ ವಾಕ್ ಮಾಡಿ ಫ್ಲೈಯಿಂಗ್ ಕಿಸ್ ಕೊಟ್ಟು ಎಲ್ಲರ ಮನ ಕದ್ದರು.