ಗರ್ಭಿಣಿ ಆನೆ ಸಾವು ಘಟನೆಗೆ ಸಂಬಂಧಿಸಿದಂತೆ ಅನಿರುದ್ಧ್ ಹೇಳಿದ್ದೇನು..? - ಗರ್ಭಿಣಿ ಆನೆ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಆರ್ಯವರ್ಧನ್
🎬 Watch Now: Feature Video
ದೇವರನಾಡು ಕೇರಳದಲ್ಲಿ ಆನೆಯೊಂದಕ್ಕೆ ಹಣ್ಣಿನಲ್ಲಿ ಸ್ಫೋಟಕ ನೀಡಿ ಪಾಪಿಗಳು ಸಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Last Updated : Jun 5, 2020, 4:28 PM IST