ಮನಾಲಿ ಪ್ರಕೃತಿ ಮಡಿಲಲ್ಲಿ ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ರೌಂಡ್ಸ್​​​! - ಮನಾಲಿಯಲ್ಲಿ ಶಿಲ್ಪಾ ಶೆಟ್ಟಿ ಮೋಜು-ಮಸ್ತಿ

🎬 Watch Now: Feature Video

thumbnail

By

Published : Oct 14, 2020, 1:11 PM IST

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಸದ್ಯ ಮನಾಲಿಯಲ್ಲಿದ್ದು, ಸೇಬಿನ ತೋಟದಲ್ಲಿ ಸಮಯ ಕಳೆದಿದ್ದಾರೆ. ಹಂಗಾಮಾ 2 ಚಿತ್ರದಲ್ಲಿ ಕರಾವಳಿ ಬೆಡಗಿ ನಟನೆ ಮಾಡುತ್ತಿದ್ದು, ಸದ್ಯ ಅದರ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ. ಇದೇ ವೇಳೆ, ಸೇಬು ಹಣ್ಣಿನ ತೋಟದಲ್ಲಿ ಕಾಣಿಸಿಕೊಂಡು ಅದರ ರುಚಿ ಸವಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.