ಕಿಲ್ಲರ್​​ ಕೊರೊನಾ ಓಡಿಸಲು 'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದ ನಟಿ ಪ್ರಣೀತಾ - ಪ್ರಧಾನಿ ನರೇಂದ್ರ ಮೋದಿ ಆದೇಶ

🎬 Watch Now: Feature Video

thumbnail

By

Published : Mar 20, 2020, 11:41 PM IST

ಕಿಲ್ಲರ್ ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ಮಾರ್ಚ್ 22ರಂದು ಪ್ರಧಾನಿ ಮೋದಿ ಅವರು ವಿಧಿಸಿರುವ ಜನತಾ ಕರ್ಫ್ಯೂಗೆ ನಟಿ ಪ್ರಣೀತಾ ಸುಭಾಷ್​ ಅವರು ಬೆಂಬಲ ನೀಡಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 9 ಗಂಟೆವರೆಗೂ ಹೊರ ಬರಬೇಡಿ. ಪ್ರಧಾನಿ ತೆಗೆದುಕೊಂಡಿರುವ ನಿರ್ಧಾರ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.