ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ನಟಿ ನಿವೇದಿತಾ ಹೀಗಂತಾರೆ.. - ಸ್ಯಾಂಡಲ್ ಡ್ರಗ್ ಮಾಫಿಯಾ
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಅಡಿಕ್ಟ್ ಆಗಿರುವ ನಟ ಇರಬಹುದು, ಅದು ಅವರ ವೈಯಕ್ತಿಕ. ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಆಗುತ್ತೆ. ನಾನು ಸಿನಿಮಾಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಒಂದೆರಡು ಪಾರ್ಟಿಗೆ ಹೋಗಿದ್ದೆ. ನನಗೆ ಅದು ಇಷ್ಟ ಆಗಲಿಲ್ಲ. ಈಗ ನಾನು ಯಾವುದೇ ಪಾರ್ಟಿಗೆ ಹೋಗಲ್ಲ. ಅದರೆ, ಸಮಾಜದಲ್ಲಿ ಡ್ರಗ್ಸ್ ಇರೋದು ಸತ್ಯ ಎಂದು ನಟಿ ನಿವೇದಿತಾ ಹೇಳಿದ್ದಾರೆ. ಅವರು ಇನ್ನೂ ಏನೇನೋ ಹೇಳಿದ್ದಾರೆ. ಅದೆಲ್ಲ ಈ ಸಂದರ್ಶನದಲ್ಲಿದೆ.