ಚಿತ್ರೀಕರಣದ ಸ್ಥಳಕ್ಕೆ ಯಾರೂ ಡ್ರಗ್ಸ್ ಸೇವಿಸಿ ಬರುವುದಿಲ್ಲ...ನಿವೇದಿತಾ - Sandalwood actress Niveditha
🎬 Watch Now: Feature Video
ರಾಜ್ಯದಲ್ಲಿ ಸದ್ಯಕ್ಕೆ ಸ್ಯಾಂಡಲ್ವುಡ್ ನಟ-ನಟಿಯರ ಡ್ರಗ್ಸ್ ದಂಧೆಗೆ ಸಂಬಂಧಿಸಿದ ವಿಚಾರವೇ ದೊಡ್ಡ ಮಟ್ಟಿಗೆ ಸುದ್ದಿಯಲ್ಲಿದೆ. ನಟಿ ನಿವೇದಿತಾ ಈ ಬಗ್ಗೆ ಪ್ರತಿಕ್ರಿಯಿಸಿ, ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ಗೆ ಅಡಿಕ್ಟ್ ಆದವರು ಇದ್ದರೂ ಇರಬಹುದು. ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನಾನು ಒಂದೆರಡು ಡಗ್ಸ್ ಪಾರ್ಟಿಗೆ ಹೋಗಿದ್ದೆ. ಆದರೆ ನಂತರ ನನಗೆ ಪಾರ್ಟಿಗಳಲ್ಲಿ ಭಾಗವಹಿಸುವುದು ಇಷ್ಟ ಆಗಲಿಲ್ಲ ಎಂದು ಹೇಳಿದ್ದಾರೆ. ಡ್ರಗ್ಸ್ ದಂಧೆ ವಿಚಾರವಾಗಿ ಅವರು ಮತ್ತಷ್ಟು ವಿಚಾರಗಳನ್ನು ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.