'ಪ್ರಪೋಸ್ ಮಾಡ್ಲಿಲ್ಲ, ಡೈರೆಕ್ಟ್ ಮದುವೆ ಆಗ್ತಿಯಾ ಅಂದಿದ್ರು' - ಮಿಲನ ನಾಗರಾಜ್ ಸುದ್ದಿ
🎬 Watch Now: Feature Video
ಲವ್ಮಾಕ್ಟೈಲ್ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ ಸಿನಿಮಾ. ಮತ್ತೊಂದು ಕಡೆ ನಟ, ನಿರ್ದೇಶಕ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಸಿನಿಮಾ. ಲವ್ ಮಾಕ್ ಟೈಲ್ ಸಿನಿಮಾ ನೋಡಿದ ಪ್ರತಿಯೊಬ್ಬರೂ ನಿಜ ಜೀವನದಲ್ಲಿ ಕೃಷ್ಣ ಮತ್ತು ಮಿಲನ ಒಂದಾದ್ರೆ ಹೇಗಿರುತ್ತೆ ಅಂದುಕೊಂಡಿದ್ರು. ಈ ಮಾತು ನಿಜವಾಗಿ ಕೃಷ್ಣ ಮತ್ತು ಮಿಲನ ನಾಗರಾಜ್ ರಿಯಲ್ ಲೈಫ್ನಲ್ಲಿ ಪ್ರೇಮಿಗಳಾಗಿ ಇದೀಗ ಮದುವೆಗೂ ಸಿದ್ದರಾಗಿದ್ದಾರೆ. ಹಾಗದ್ರೆ ಕೃಷ್ಣ ಮತ್ತು ಮಿಲನ ನಾಗರಾಜ್ ಎಷ್ಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ? ಕೃಷ್ಣ ಮಿಲನಗೆ ಯಾವ ಸಿನಿಮಾ ಟೈಮಲ್ಲಿ ಪ್ರಪೋಸ್ ಮಾಡಿದ್ರು? ಕೃಷ್ಣನಲ್ಲಿ ಯಾವ ಗುಣ ಮಿಲನಗೆ ತುಂಬಾ ಇಷ್ಟ? ಇವರಿಬ್ಬರ ಮದುವೆ ಬಗ್ಗೆ ಮಿಲನ ತಂದೆ ತಾಯಿ ಏನು ಹೇಳಿದರು? ಎಂಬುದರ ಬಗ್ಗೆ ಈಟಿವಿ ಭಾರತದ ಜೊತೆ ನಟಿ ಮಿಲನ ನಾಗರಾಜ್ ಮಾತನಾಡಿದ್ದಾರೆ.