71ರ ನನಗೆ ಎಲ್ಲ 17ರ ರೀತಿ ಕಾಣಿಸುತ್ತೆ : ಬರ್ತ್ ಡೇ ಬಗ್ಗೆ ಎವರ್ಗ್ರೀನ್ ಹೀರೋ ಹೇಳಿದ್ದಿಷ್ಟು! - 71 ನನಗೆ 17ರ ರೀತಿ ಕಾಣಿಸುತ್ತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4340033-thumbnail-3x2-giri.jpg)
ಕನ್ನಡ, ತೆಲುಗು, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಅಭಿನಯದಿಂದಲೇ ಛಾಪು ಮೂಡಿಸಿರುವ ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್, ಕನ್ನಡದಲ್ಲಿ ಚಂದನದ ಗೊಂಬೆ, ಬಯಲುದಾರಿ, ನಾ ನಿನ್ನಿ ಬಿಡಲಾರೆ ಹೀಗೆ ಕನ್ನಡದಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಇಂದು ಅವರು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಹಲವಾರು ವಿಚಾರಗಳನ್ನು ಅನಂತ್ ನಾಗ್ ಈಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.