ನಟ ಸುಶಾಂತ್ ನಿವಾಸದಿಂದ ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂ.. - ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7612981-thumbnail-3x2-megha.jpg)
ಮುಂಬೈ: 'ಪವಿತ್ರ ರಿಶ್ತಾ' ಧಾರಾವಾಹಿ ಮೂಲಕ ಕಿರುತರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ 'ಧೋನಿ' ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಅವರ ನಿವಾಸದಿಂದ ವಾಕ್ ಥ್ರೂ ಮಾಡಿದ್ದಾರೆ.