ಧರ್ಮಪತ್ನಿ ಜತೆ ಮಲ್ಲನ ಡಾನ್ಸ್...ಮಗಳ ಮದುವೆಯಲ್ಲಿ ಕುಣಿದು,ನಲಿದ ಕ್ರೇಜಿಸ್ಟಾರ್ ದಂಪತಿ - ಧರ್ಮಪತ್ನಿ
🎬 Watch Now: Feature Video
ಪ್ರೇಮಲೋಕದ ದೊರೆಯ ಮಗಳ ಮದುವೆ ಸಂಭ್ರಮ ಕಳೆಗಟ್ಟಿದೆ. ವಿವಿಧ ಹೂವುಗಳಿಂದ ಶೃಂಗರಿಸಲಾದ ರವಿಚಂದ್ರನ್ ಮನೆ ಬಂಧು-ಭಾಂದವರಿಂದ, ಚಿತ್ರರಂಗದ ಸ್ನೇಹಿತರಿಂದ ತುಂಬಿ ತುಳುಕುತ್ತಿದೆ. ನಿನ್ನೆ ನಡೆದ ಅರಿಶಿಣ ಕಾರ್ಯದಲ್ಲಿ ರವಿಮಾಮ ತಮ್ಮ ಪತ್ನಿ ಹಾಗೂ ಮಗಳ ಜತೆ ಸಂಭ್ರಮದಿಂದ ಕುಣಿದು ನಲಿದಿದ್ದಾರೆ. ಈ ಸಡಗರದ ಕ್ಷಣಗಳ ವಿಡಿಯೋ ಕ್ಲಿಪ್ ಇಲ್ಲಿದೆ ನೋಡಿ...