2 ದಿನದ ಹಿಂದೆ ಸೋಮವಾರ ಮನೆಗೆ ತಿಂಡಿಗೆ ಬರುವಂತೆ ಕರೆದಿದ್ದರು.. ಪ್ರಥಮ್ ನೆನಪಿನಲ್ಲಿ ಚಿರು!!
🎬 Watch Now: Feature Video
ಸ್ಯಾಂಡಲ್ವುಡ್ ಯುವ ಸಾಮ್ರಾಟ್, ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ನಟ ಮತ್ತು ಬಿಗ್‌ಬಾಸ್ ಖ್ಯಾತಿ ಪ್ರಥಮ್ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಕಳೆದ 2 ದಿನದ ಹಿಂದೆಯಷ್ಟೇ ಮಾತಾಡಿದ್ದೆ, ಇಂದು ಅವರಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.