ಹೊಸ ವರ್ಷಕ್ಕೆ ವಿಶೇಷವಾಗಿ ವಿಶ್​ ಮಾಡಿದ ಪವರ್‌ಸ್ಟಾರ್‌ ಅಪ್ಪು.. - ಹೊಸ ವರ್ಷಕ್ಕೆ ಅಪ್ಪು ವಿಶ್​

🎬 Watch Now: Feature Video

thumbnail

By

Published : Jan 1, 2021, 11:44 AM IST

2021ನೇ ವರ್ಷವನ್ನ ವಿಶ್ವದಾದ್ಯಂತ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಈ ಹೊಸ ವರ್ಷಕ್ಕೆ ಹೊಸ ಕನಸುಗಳೊಂದಿಗೆ ಎಲ್ಲರೂ ಕಾಲಿಡುತ್ತಿದ್ದಾರೆ. ಅದೇ ರೀತಿ ಕನ್ನಡ ಚಿತ್ರರಂಗದ ದೊಡ್ಮನೆ ಮಗ ಪುನೀತ್ ರಾಜ್‍ಕುಮಾರ್ ಈ 2021ನೇ ವರ್ಷವನ್ನ ವಿಶೇಷವಾಗಿ ಬರ ಮಾಡಿಕೊಂಡಿದ್ದಾರೆ. ಈ ಜಲ, ಈ ನಮ್ಮ ದೇಶ, ಈ ನಮ್ಮ ಪ್ರಕೃತಿ ಬಗ್ಗೆ ಬಹಳ ಅರ್ಥಪೂರ್ಣವಾಗಿ ವರ್ಣನೆ ಮಾಡುವ ಮೂಲಕ ಪವರ್ ಸ್ಟಾರ್ ಈ 2021ನೇ ವರ್ಷಕ್ಕೆ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ವಿಶೇಷ ಶುಭಾಶಯ ಹೇಳಿದ್ದಾರೆ. ಈ 2020ರಲ್ಲಿ ನಡೆದ ಕಹಿ ಘಟನೆಗಳನ್ನ ಮರೆತು, 2021ನೇ ವರ್ಷದಲ್ಲಿ ನಮ್ಮ ಪಕೃತಿ ಹಾಗೂ ನಮ್ಮ ಮೇಲೆ ನಂಬಿಕೆ ಇರಲಿ ಅಂತಾ ಅಪ್ಪು ಶುಭಾಶಯ ಕೋರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.