ರಾಧಿಕಾ ಕುಮಾರಸ್ವಾಮಿ ಸಿನಿ ಜರ್ನಿಯ ಬಗ್ಗೆ 'ಡಿ ಬಾಸ್' ದರ್ಶನ್ ಹೇಳಿದ್ದೇನ್ ಗೊತ್ತಾ? - actor darshan speak about radhika kumaraswami
🎬 Watch Now: Feature Video
ನವರಸನ್ ನಿರ್ದೇಶನದ, ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಮಯಂತಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಡಿ ಬಾಸ್ ಆಗಮಿಸಿದ್ದು ಚಿತ್ರ ತಂಡಕ್ಕೆ ವಿಶ್ ಮಾಡಿದ್ದಾರೆ. ಅಲ್ಲದೆ ರಾಧಿಕಾ ಕುಮಾರಸ್ವಾಮಿ ಚಿತ್ರರಂದಲ್ಲಿ ನನಗೆ ಸೀನಿಯರ್ ಅಂತ ಹೇಳಿದ್ದಾರೆ.