ಶಿವಮೊಗ್ಗದಲ್ಲಿ ಡಾಲಿ.. ಮುಗಿಬಿದ್ದ ಅಭಿಮಾನಿಗಳು - VIDEO - ಶಿವಮೊಗ್ಗದಲ್ಲಿ ನಟ ಡಾಲಿ ಧನಂಜಯ್
🎬 Watch Now: Feature Video
ಶಿವಮೊಗ್ಗ: ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಕ್ಸಸ್ ಪ್ರವಾಸ ಮಾಡುತ್ತಿರುವ ಡಾಲಿ ಅವರು ಭಾನುವಾರ ಶಿವಮೊಗ್ಗ ನಗರದ ಲಕ್ಷ್ಮಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.