ಮೈನವಿರೇಳಿಸುವಂತಿದೆ ಕರಾಟೆ ಕಿಂಗ್ ಅರ್ಜುನ್ ಸರ್ಜಾ ಸ್ಟಂಟ್ - undefined
🎬 Watch Now: Feature Video
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿರೋ 'ಬಾಟಲ್ ಕ್ಯಾಪ್ ಚಾಲೆಂಜ್'ನ್ನು ಕರಾಟೆ ಕಿಂಗ್ ಅರ್ಜುನ್ ಸರ್ಜಾ ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಸ್ಟಂಟ್ ವಿಡಿಯೋ ಅವರು ತಮ್ಮ ಫೇಸ್ಬುಕ್ಲ್ಲಿ ಹಂಚಿಕೊಂಡಿದ್ದಾರೆ. ವಿದೇಶಿ ಉದ್ಯಮಿ ಎರಲ್ಸನ್ ಹಗ್ ಈ ಚಾಲೆಂಜ್ ಶುರು ಮಾಡಿದ್ದಾರೆ. ಬಳಿಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಇದನ್ನು ಪೂರೈಸಿದ್ದಾರೆ. ಆದರೆ,ಕಳೆದ ವರ್ಷವೇ ಗೋಲ್ಡನ್ ಸ್ಟಾರ್ ಗಣೇಶ್ ಈ ಸವಾಲು ಪೂರೈಸಿದ್ದರು.