ವಿಡಿಯೋ: ರಷ್ಯಾ ಸಮರ ವಿಮಾನ ಹೊಡೆದುರುಳಿಸಿದ ಉಕ್ರೇನ್‌; ಕಟ್ಟಡಕ್ಕೆ ಅಪ್ಪಳಿಸಿ ಅಗ್ನಿ ಅವಘಡ - ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ

🎬 Watch Now: Feature Video

thumbnail

By

Published : Feb 25, 2022, 12:34 PM IST

Updated : Feb 3, 2023, 8:17 PM IST

ಕೀವ್(ಉಕ್ರೇನ್): ರಷ್ಯಾ ಪಡೆಗಳು ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದಾಳಿ ನಡೆಸಿವೆ. ಇಂದು ಮುಂಜಾನೆ ರಷ್ಯಾದ ಯುದ್ಧ ವಿಮಾನವೊಂದು ದಾಳಿಗೆ ಮುಂದಾದಾಗ ಉಕ್ರೇನ್ ಪಡೆಗಳು ಆ ವಿಮಾನವನ್ನು ಹೊಡೆದುರುಳಿಸಿವೆ. ಈ ವೇಳೆ ಪತನಗೊಂಡ ವಿಮಾನ ವಸತಿ ಕಟ್ಟಡವೊಂದಕ್ಕೆ ಅಪ್ಪಳಿಸಿತು. ಪರಿಣಾಮ ಕಟ್ಟಡದ ಬಹುತೇಕ ಭಾಗಕ್ಕೆ ಹಾನಿಯಾಗಿದ್ದು, ಹೊತ್ತಿಕೊಂಡಿದ್ದ ಬೆಂಕಿಯನ್ನು ರಕ್ಷಣಾ ಸಿಬ್ಬಂದಿ ಶಮನಗೊಳಿಸಿದರು.
Last Updated : Feb 3, 2023, 8:17 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.