ಕೆಜಿಎಫ್ ಚಾಪ್ಟರ್​-2 ಗೆ ನೀವೆಲ್ಲರೂ ಪಿಲ್ಲರ್​ಗಳು: ತಾರಾಬಳಗಕ್ಕೆ ಅಭಿನಂದಿಸಿದ ರಾಧಿಕಾ ಪಂಡಿತ್​

By

Published : Mar 27, 2022, 9:43 PM IST

Updated : Feb 3, 2023, 8:21 PM IST

thumbnail

ಬೆಂಗಳೂರು ನಗರದ ಓರಾಯನ್ ಮಾಲ್‌ನಲ್ಲಿ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ವೇಳೆ ನಟಿ ರಾಧಿಕಾ ಪಂಡಿತ್ ಮಾತನಾಡಿದ್ದು, ಕೆಜಿಎಫ್ ಸಿನಿಮಾ ಬಗ್ಗೆ ಹೆಮ್ಮೆಯಾಗುತ್ತಿದೆ. ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ಧನ್ಯವಾದಗಳು. ಈ ಸಿನಿಮಾ ಒಂದು ಅರಮನೆ ಇದ್ದಂತೆ. ನೀವೆಲ್ಲರೂ ಇದಕ್ಕೆ ಪಿಲ್ಲರ್​ಗಳ ರೀತಿ. ಈಗಾಗಲೇ ಈ ಸಿನಿಮಾವನ್ನು ನಾನು ನೋಡಿದ್ದೇನೆ. ಮೂವಿ ಅದ್ಭುತವಾಗಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Last Updated : Feb 3, 2023, 8:21 PM IST

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.