ಮೈಗೆ ಬೆಂಕಿ ಹಚ್ಚಿಕೊಂಡು ಬೈಕ್​ ಜೊತೆಗೆ ಕೆರೆಗೆ ಹಾರಿದ ಯುವಕ: ಹುಚ್ಚು ಸಾಹಸಿಯ ಬಂಧನ - ಬೈಕ್​

🎬 Watch Now: Feature Video

thumbnail

By

Published : Aug 17, 2022, 9:40 PM IST

Updated : Feb 3, 2023, 8:26 PM IST

ಉನ್ನಾವೊ(ಉತ್ತರ ಪ್ರದೇಶ): ಬೈಕ್‌ನಲ್ಲಿ ವ್ಯಕ್ತಿಯೊಬ್ಬ ಅಪಾಯಕಾರಿ ಸ್ಟಂಟ್‌ ಮಾಡಿರುವ ವಿಡಿಯೋ ಹೊರಬಿದ್ದಿದೆ. ಸ್ವಾತಂತ್ರ್ಯ ದಿನಾಚರಣೆಯ ವೇಳೆ ಈ ಯುವಕ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದಾದ ಬಳಿಕ ಬೈಕ್ ಏರಿ ನದಿಗೆ ಹಾರಿದ್ದಾನೆ. ನದಿ ಸುಮಾರು 100 ಮೀಟರ್ ದೂರದಲ್ಲಿತ್ತು. ಈ ಅಪಾಯಕಾರಿ ಸಾಹಸವನ್ನು ನೋಡಲು ಅಪಾರ ಜನಸ್ತೋಮವೇ ಅಲ್ಲಿ ನೆರೆದಿತ್ತು. ಬೈಕ್‌ಸಮೇತ ಕೊಳಕ್ಕೆ ಹಾರಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.