ಗುಜರಾತ್ ಫಲಿತಾಂಶ: ಮುನ್ನಡೆಯಲ್ಲಿ ಬಿಜೆಪಿ.. ಮಹಿಳಾ ಕಾರ್ಯಕರ್ತೆಯರಿಂದ ಸಂಭ್ರಮ
ಗುಜರಾತ್: ಇಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಪಡೆದುಕೊಂಡು ಗೆಲುವಿನತ್ತ ಸಾಗುತ್ತದೆ. ಈ ಹಿನ್ನಲೆಯಲ್ಲಿ ಗಾಂಧಿನಗರದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಬಿಜೆಪಿ 182 ಸ್ಥಾನಗಳಲ್ಲಿ 152 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈವರೆಗಿನ ಮತ ಎಣಿಕೆ ಪ್ರಕಾರ ಬಿಜೆಪೆ 17 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. ಮೊರ್ಬಿ ಕ್ಷೇತ್ರದಲ್ಲಿ ಸೇತುವೆ ದುರಂತವಾದರೂ ಬಿಜೆಪಿಗೆ ಹಿನ್ನಡೆ ಆಗಿಲ್ಲ. ಅಲ್ಲಿನ ಅಭ್ಯರ್ಥಿಯೂ ಮುನ್ನಡೆ ಕಾಯ್ದುಕೊಂಡಿದ್ದಾರೆ.
Last Updated : Feb 3, 2023, 8:35 PM IST