ಬಂಡೀಪುರದಲ್ಲಿ ಪ್ರವಾಸಿಗರ ಮನಗೆದ್ದ ಮರಿ ಹುಲಿ.. ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17126213-thumbnail-3x2-tha.jpg)
ಚಾಮರಾಜನಗರ: ದೇಶದ ಜನಪ್ರಿಯ ಅಭಯಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿಹುಲಿಯು ಹೆಜ್ಜೆ ಹಾಕುತ್ತಿರುವ ದೃಶ್ಯ ಪ್ರವಾಸಿಗರ ಮನ ಗೆದ್ದಿದೆ. ಬಂಡೀಪುರ ವಲಯದ ಗಾರೆಪಾಳ್ಯ ರಸ್ತೆಯಲ್ಲಿ ಸುಂದರಿ ಎಂಬ ಹುಲಿಯು ಮರಿಗೆ ಜನ್ಮ ಕೊಟ್ಟಿದ್ದು, ಅಮ್ಮನ ಹೆಜ್ಜೆ ಹಿಂಬಾಲಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ನೆಟ್ಟಿಗರು ಅಮ್ಮ-ಮಗುವಿನ ಹೆಜ್ಜೆಗೆ ಮನಸೋತಿದ್ದಾರೆ.
Last Updated : Feb 3, 2023, 8:34 PM IST