ಕಾರ್ನಿವಲ್ ಹಬ್ಬ ಆಚರಿಸಿ ದವನ್ ಕಾಲೇಜಿನ ವಿದ್ಯಾರ್ಥಿಗಳು - Davanagere news
🎬 Watch Now: Feature Video

ದಾವಣಗೆರೆ: ನಗರದಲ್ಲಿರುವ ದವನ್ ಕಾಲೇಜಿನ ವತಿಯಿಂದ ಬಾಪೂಜಿ ಸಮುದಾಯ ಭವನದಲ್ಲಿಂದು ಕಾರ್ನಿವಲ್ ಹಬ್ಬವನ್ನು ಆಚರಿಸಲಾಯಿತು, ದಿನ ನಿತ್ಯ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಕಲರ್ ಕಲರ್ ಬಟ್ಟೆ ತೊಟ್ಟು ಕೂಲಿಂಗ್ ಗ್ಲಾಸ್ ಧರಿಸಿ ಹಿಂದಿ ಹಾಗು ಕನ್ನಡ ಸಿನಿಮಾ ಹಾಡುಗಳಿಗೆ ಸಖತ್ ಹೆಜ್ಜೆ ಹಾಕುವ ಮೂಲಕ ಎಂಜಾಯ್ ಮಾಡಿದರು, ಇನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದ ಕೆಲ ಹುಡುಗಿಯರು ಮನೆ ಅಡುಗೆ ಮಾಡಿ ತಂದಿ ವಿವಿಧ ಖಾದ್ಯಗಳನ್ನು ಎಲ್ಲರಿಗೂ ಉಣಬಡಿಸಿ ಸಂಭ್ರಮಿಸಿದರು.
Last Updated : Feb 3, 2023, 8:38 PM IST