ಈ ಋತುವಿನ ಮೂರನೇ ಹಿಮಪಾತ ಪ್ರಾರಂಭ...! - ಈ ಋತುವಿನ ಮೂರನೇ ಹಿಮಪಾತ ಪ್ರಾರಂಭ
🎬 Watch Now: Feature Video
ಪಿಥೋರಗಢ್/ಉತ್ತರಾಖಂಡ್: ಮಳೆಗಾಲ ಕೊನೆಯಲ್ಲಿ ಉತ್ತರಾಖಂಡ್ನಲ್ಲಿ ಹಿಮಪಾತ ಪ್ರಾರಂಭವಾಗುತ್ತಿದ್ದಂತೆ, ಪಿಥೋರಗಢ್ ಜಿಲ್ಲೆಯ ಧರ್ಮ ಕಣಿವೆಯ ಸಮೀಪದ ಪರ್ವತಗಳು ಹಿಮದಿಂದ ಆವೃತವಾಗಿ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಇನ್ನು ಈ ಜಿಲ್ಲೆ ಪ್ರವಾಸಿ ತಾಣಗಳಿಗೆ ಹೆಸರು ವಾಸಿಯಾಗಿದ್ದು, ಮಿನಿ ಕಾಶ್ಮೀರ್ ಎಂದೂ ಪ್ರಖ್ಯಾತಿ ಪಡೆದಿದೆ. ವರ್ಷವಿಡಿ ಈ ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಆನಂದವನ್ನು ಸವಿಯುತ್ತಾರೆ. ಇದೀಗ ಈ ಋತುವಿನ ಮೂರನೇ ಹಿಮಪಾತ ಅ.2ರಿಂದ ಪ್ರಾರಂಭವಾಗಿದ್ದು ನೋಡುಗರನ್ನ ಆಕರ್ಷಿಸುತ್ತಿದೆ.
Last Updated : Feb 3, 2023, 8:28 PM IST