6 ವರ್ಷಕ್ಕೆ ಇಷ್ಟೊಂದು ಪ್ರತಿಭೆಯೇ.. ಕಿರಿಯ ಕೌಟಿಲ್ಯ ಎಂದೇ ಜನಪ್ರಿಯವಾದ ಬಾಲಕ - ಪ್ರತಿಭಾವಂತ ಬಾಲಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16259607-thumbnail-3x2-nin.jpg)
ಸಿಧಿ (ಮಧ್ಯ ಪ್ರದೇಶ) : ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಮುಂದೆ ಹೋಗುವುದನ್ನು ಯಾರೂ ತಡೆಯಲಾರರು. ಸಿಧಿ ಜಿಲ್ಲೆಯಲ್ಲಿ ಈ ರೀತಿಯ ಪ್ರತಿಭೆ ಕಂಡು ಬಂದಿದೆ. 6 ವರ್ಷದ ಮಗುವಿಗೆ ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದರೂ ಆತ ಸಿಧಿಯ ಸಂಸ್ಕೃತದ ಪುಟ್ಟ ಕೌಟಿಲ್ಯ ಎಂದೇ ಕರೆಸಿಕೊಂಡಿದ್ದಾನೆ. ಕೇವಲ 6 ನೇ ವಯಸ್ಸಿನಲ್ಲಿ ಆರಾಧ್ಯ 400 ಸಂಸ್ಕೃತ ಶ್ಲೋಕಗಳು ಮತ್ತು ಸ್ವಸ್ತಿ ಓದುವಿಕೆ ಸೇರಿದಂತೆ ವೇದಗಳನ್ನು ಬಾಯಿ ಪಾಠ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ಕಿರಿಯ ಕೌಟಿಲ್ಯ ತನಗಿಂತ ಹಿರಿಯ ಮಕ್ಕಳಿಗೂ ಶಾಲೆಯಲ್ಲಿ ಕಲಿಸುವ ಸಾಹಸ ಮಾಡುತ್ತಿದ್ದಾನೆ.
Last Updated : Feb 3, 2023, 8:27 PM IST