ವಿಡಿಯೋ: ನಾಗ್ಪುರದಲ್ಲಿ ಅದ್ಧೂರಿ ಶಿವರಾಜ್ಯಾಭಿಷೇಕ ಸಮಾರಂಭ - Shivrajyabhishek ceremony celebrated in Nagpur

🎬 Watch Now: Feature Video

thumbnail

By

Published : Jun 6, 2022, 9:52 AM IST

Updated : Feb 3, 2023, 8:23 PM IST

ನಾಗ್ಪುರ: ನಾಗ್ಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕದಲ್ಲಿ ಬಹಳ ಸಂಭ್ರಮದಿಂದ ಶಿವರಾಜ್ಯಾಭಿಷೇಕ ಸಮಾರಂಭವನ್ನು ಆಚರಿಸಲಾಯಿತು. ಶಿವಾಜಿ ಪ್ರತಿಮೆಗೆ ಪಂಚಾಮೃತ ಅಭಿಷೇಕ ಮಾಡಿ, ಮಾಲಾರ್ಪಣೆ ಮಾಡಲಾಯಿತು. ಈ ವೇಳೆ ಡೊಳ್ಳು ಕುಣಿತ ಮತ್ತು ಕೋಲು ಬೀಸುವ ಸ್ವಯಂ ರಕ್ಷಣಾ ಕಲೆಯನ್ನು ಪ್ರದರ್ಶನ ಮಾಡಲಾಯಿತು.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.