ಟಗರು ಬಂತು ಟಗರು ಹಾಡಿಗೆ ಶಿವಣ್ಣ ಸಖತ್ ಸ್ಟೆಪ್ - ವಿಡಿಯೋ - ಶಿವಮೊಗ್ಗ
🎬 Watch Now: Feature Video
ಶಿವಮೊಗ್ಗ: ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಮ್ಮ ಸರಳತೆ, ನಟನೆಯಿಂದಲೇ ಜನರ ಮನಸ್ಸಲ್ಲಿ ವೀಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರಮಂದಿರದಲ್ಲಿ ತೆರೆ ಕಂಡ ತಮ್ಮ ವೇದ ಮೂವಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ನಡುವೆಯೇ ವೇದ ಚಿತ್ರದ ಪ್ರಮೋಷನ್ಗಾಗಿ ಶಿವಮೊಗ್ಗದ ದೇಶಿಯ ವಿದ್ಯಾ ಸಂಸ್ಥೆಯ ಪದವಿಪೂರ್ವ ಕಾಲೇಜಿಗೆ ಆಗಮಿಸಿದ್ದರು. ಇಲ್ಲಿಯ ಕಾಲೇಜಿನ 25 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಿವಣ್ಣ ಅವರು ಟಗರು ಬಂತು ಟಗರು ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಭರ್ಜರಿ ಸ್ಟೆಪ್ ಹಾಕಿ ರಂಜಿಸಿದರು.
Last Updated : Feb 3, 2023, 8:38 PM IST