thumbnail

By

Published : Jul 8, 2022, 12:44 PM IST

Updated : Feb 3, 2023, 8:24 PM IST

ETV Bharat / Videos

ಗುಜರಾತ್‌ನ ಜಾಮ್‌ನಗರದಲ್ಲಿ ಭಾರಿ ಮಳೆಗೆ ಬಸ್‌ ಪಲ್ಟಿ; ಮಕ್ಕಳು, ಶಿಕ್ಷಕರು ಪಾರು

ಗುಜರಾತ್​ನ ಜಾಮ್‌ನಗರ ಜಿಲ್ಲೆಯ ಕಲಾವಾಡದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ನಾನಾವಡಾಲ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ನೀರಿನಲ್ಲಿ ಶಾಲಾ ಬಸ್​ ತೆರಳುತ್ತಿತ್ತು. ಚಾಲಕ, ಇಬ್ಬರು ಶಿಕ್ಷಕರು ಸೇರಿದಂತೆ 8 ವಿದ್ಯಾರ್ಥಿಗಳಿದ್ದರು. ಈ ಸಂದರ್ಭದಲ್ಲಿ ನೀರಿನ ರಭಸಕ್ಕೆ ಬಸ್ ಪಲ್ಟಿಯಾಗಿ ನೆಲಕ್ಕುರುಳಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಬಸ್‌ ಮೇಲಕ್ಕೆತ್ತಿ ಪ್ರಾಣಾಪಾಯ ತಪ್ಪಿಸಿದರು.
Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.