ಮಹಿಳಾ ಕಾನ್​ಸ್ಟೇಬಲ್​ಗಳಿಂದ ಸಿನಿಮಾ ಹಾಡಿಗೆ ರೀಲ್ಸ್​!​: ವಿಡಿಯೋ ವೈರಲ್​

By

Published : Dec 15, 2022, 4:10 PM IST

Updated : Feb 3, 2023, 8:35 PM IST

thumbnail

ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ನಾಲ್ವರು ಮಹಿಳಾ ಪೊಲೀಸ್ ಕಾನ್​ಸ್ಟೇಬಲ್​ಗಳು ಸಿನಿಮಾ ಹಾಡಿಗೆ ರೀಲ್ಸ್​​ ಮಾಡಿದ್ದು, ವೈರಲ್​ ಆಗಿದೆ. 'ಪಟ್ಲಿ ಕಮಾರಿಯಾ' ಹಾಡಿಗೆ ಅವರು ಡ್ಯಾನ್ಸ್ ಮಾಡಿದ್ದಾರೆ. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ ಪೊಲೀಸ್‌ ಸಿಬ್ಬಂದಿಯ ವಿರುದ್ಧ ಎಸ್​ಎಸ್​ಪಿ ಮುನಿರಾಜ್ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.

Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.