ಹುಬ್ಬಳ್ಳಿಯಲ್ಲಿ ಶ್ರೀರಾಮನವಮಿ ಸಂಭ್ರಮ: ಡಿಜೆ ಹಾಡಿಗೆ ಸ್ಟೆಪ್ಸ್ ಹಾಕಿದ ಸಚಿವ ಜೋಶಿ - ಹುಬ್ಬಳ್ಳಿಯಲ್ಲಿ ರಾಮನವಮಿ ಕಾರ್ಯಕ್ರಮ
🎬 Watch Now: Feature Video

ಹುಬ್ಬಳ್ಳಿಯ ನಾನಾ ಕಡೆಗಳಲ್ಲಿ ರಾಮನವಮಿಯ ಅದ್ದೂರಿ ಆಚರಣೆ ನಡೆಯಿತು .ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡಾ ಭರ್ಜರಿ ಸ್ಟೆಪ್ಸ್ ಹಾಕಿ ಹಬ್ಬದ ಮೆರುಗು ಹೆಚ್ಚಿಸಿದರು. ಬಾನಿ ಓಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಡಿಜೆ ಹಾಡಿಗೆ ಕುಣಿದು ನೆರೆದಿದ್ದವರಿಗೆ ಹುರುಪು ತುಂಬಿದರು.