ನಂಬರ್ ಪ್ಲೇಟ್ನಲ್ಲಿ ನಂಬರ್ ಹಾಕಿಸದೆ ಸಂಚಾರ.. ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು - ವಾಹನ ಸಾವರರಿಗೆ ಬಿತ್ತು ದಂಡ
🎬 Watch Now: Feature Video

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಕುಷ್ಟಗಿ ಸಿಪಿಐ ನಿಂಗಪ್ಪ, ಪಿಎಸ್ಐ ಮೌನೇಶ್ ನೇತೃತ್ವದ ತಂಡ ಇಂದು ಕಾರ್ಯಾಚರಣೆಗಿಳಿದು 100 ಹೆಚ್ಚು ನಂಬರ್ ಪ್ಲೇಟ್ನಲ್ಲಿ ನಂಬರ್ ಹಾಕಿಸದೆ ಇರುವ ವಾಹನಗಳಿಗೆ ದಂಡ ಹಾಕಿದ್ದಾರೆ. ವಾಹನ ಸವಾರರು ಮುಂದಿನ ಬಾರಿ ನಂಬರ್ ಇಲ್ಲದೆ ವಾಹನ ಚಲಾಯಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
Last Updated : Feb 3, 2023, 8:33 PM IST