ಪಂಜಾಬಿ ಚಿತ್ರರಂಗದ ತಾರೆಯರಿಂದ ಸಂಭ್ರಮದ ಲೋಹ್ರಿ ಆಚರಣೆ - ಪಂಜಾಬಿ ಚಿತ್ರರಂಗದ ತಾರೆಯರಿಂದ ಸಂಭ್ರಮದ ಲೋಹ್ರಿ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17478940-thumbnail-3x2-vny.jpeg)
ಚಂಡೀಗಢ/ಪಂಜಾಬ್: ಪಂಜಾಬಿ ಚಿತ್ರರಂಗದ ತಾರೆಯರು ಇಂದು ಲೋಹ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಪಂಜಾಬಿ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ದರ್ಶನ್ ಔಲಾಖ್ ಮತ್ತು ಪಂಜಾಬಿ ಚಲನಚಿತ್ರ ನಟ ಕುಲ್ವಿಂದರ್ ಬಿಲ್ಲಾ ಸೇರಿದಂತೆ ನಟಿಯರು ಲೋಹ್ರಿಯಲ್ಲಿ ಭಾಗವಹಿಸಿದ್ದರು. ಬಣ್ಣದ ಬಟ್ಟೆಗಳನ್ನು ಧರಿಸಿ ಯುವತಿಯರು ಲೋಹ್ರಿ ಹಾಡುಗಳನ್ನು ಹಾಡಿ ನೃತ್ಯ ಮಾಡಿದರು. ಇನ್ನು ಲೋಹ್ರಿ ನಂತರ ಎರಡನೇ ದಿನ ಮಾಘಿಯ ದಿನವನ್ನು ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಪ್ರಧಾನಿ ರೋಡ್ ಶೋ ವೇಳೆ ಭದ್ರತಾ ಲೋಪ: ಮೋದಿಗೆ ಹಾರ ಹಾಕಲು ಬಂದ ಬಾಲಕ! ವಿಡಿಯೋ..
Last Updated : Feb 3, 2023, 8:38 PM IST