ಪಹಲ್ಗಾಮ್‌ನಲ್ಲಿ ಲಘು ಹಿಮಪಾತ: ಅಸ್ಸಾಂನ ದಿಬ್ರುಗಢದಲ್ಲಿ ಆಲಿಕಲ್ಲು ಮಳೆ - ಗುಡುಗು ಸಹಿತ ಮಳೆಯಾಗುವ ಲಕ್ಷಣ
🎬 Watch Now: Feature Video
ಜಮ್ಮು ಮತ್ತು ಕಾಶ್ಮೀರ: ಇಲ್ಲಿಯ ಪಹಲ್ಗಾಮ್‌ನಲ್ಲಿ ನಿನ್ನೆ ರಾತ್ರಿ ಲಘು ಹಿಮಪಾತವಾಗಿದೆ. ಹವಾಮಾನ ಇಲಾಖೆ ಪ್ರಕಾರ, ಪಹಲ್ಗಾಮ್‌ನಲ್ಲಿ ಇಂದು ಕನಿಷ್ಠ ತಾಪಮಾನ -6.0 ಸೆಲ್ಸಿಯಸ್ ದಾಖಲಾಗಲಿದೆ. ಇನ್ನು, ಅಸ್ಸಾಂನ ದಿಬ್ರುಗಢದಲ್ಲಿ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯ ಮೊರಾನ್ ಪ್ರದೇಶದಲ್ಲಿನ ಆಲಿಕಲ್ಲು ಬೀಳುವ ದೃಶ್ಯಗಳು ಸೆರೆಯಾಗಿವೆ. ಇಲಾಖೆ ಪ್ರಕಾರ, ದಿಬ್ರುಗಢ್‌ನಲ್ಲಿ ಇಂದು ಕನಿಷ್ಠ ತಾಪಮಾನ 13 ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 26 ಸೆಲ್ಸಿಯಸ್ ಇರಲಿದೆ.
Last Updated : Feb 3, 2023, 8:37 PM IST