ಕಾಕಿನಾಡ ಜನರ ನಿದ್ದೆಗೆಡಿಸಿದ ಹುಲಿ.. ಬೋನು ಇಟ್ಟರೂ ತಪ್ಪಿಸಿಕೊಳ್ಳುತ್ತಿದೆ ಟೈಗರ್​ - ಆಂಧ್ರಪ್ರದೇಶದಲ್ಲಿ ಭಾರೀ ಕಾಟ ಕೊಡುತ್ತಿದೆ ಹುಲಿ

🎬 Watch Now: Feature Video

thumbnail

By

Published : Jun 6, 2022, 9:47 PM IST

Updated : Feb 3, 2023, 8:23 PM IST

ಕಾಕಿನಾಡು(ಆಂಧ್ರಪ್ರದೇಶ) ಕಾಕಿನಾಡ ಜಿಲ್ಲೆಯಲ್ಲಿ ಹುಲಿ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಕಳೆದ 16 ದಿನಗಳಿಂದ 6 ಗ್ರಾಮಗಳ ಜನರು ಭಯಭೀತರಾಗಿದ್ದಾರೆ. 10 ದಿನಗಳ ಹಿಂದೆ ಉಪನಗರದಲ್ಲಿ ಹುಲಿ ಓಡಾಡುತ್ತಿದೆ ಎಂದು ತಿಳಿದುಬಂದಿದೆ. ಅಂದಿನಿಂದ ಸುಮಾರು 150 ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಗಾಳ ಹುಲಿಯನ್ನು ಕಾಡಿಗೆ ರವಾನಿಸಲು ಶ್ರಮಿಸುತ್ತಿದ್ದಾರೆ. ಬೋನಿನಲ್ಲಿದ್ದ ಹುಲಿಯನ್ನು ಹಿಡಿಯಲು ಯತ್ನಿಸಿದರೂ ಅದು ಅಲ್ಲಿಂದ ಪರಾರಿಯಾಗುತ್ತಿದೆ. ಈ ಹುಲಿಕಾಟದಿಂದ ಜನರು ಕೃಷಿ ಕಾರ್ಯಕ್ಕೂ ತೆರಳುತ್ತಿಲ್ಲವಂತೆ.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.