ರಾಷ್ಟ್ರಪತಿಯಾದ ಮುರ್ಮು: ಹುಟ್ಟೂರಲ್ಲಿ ಹಬ್ಬದ ಸಂಭ್ರಮ - etvbharatkannada
🎬 Watch Now: Feature Video
ಭುವನೇಶ್ವರ: ನವದೆಹಲಿಯ ಸಂಸತ್ ಆವರಣದಲ್ಲಿ ಅದ್ಧೂರಿ ಸಮಾರಂಭದಲ್ಲಿ ದ್ರೌಪದಿ ಮುರ್ಮು ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಮುರ್ಮು ಅವರ ಗ್ರಾಮದಲ್ಲಿ ಸಂಭ್ರಮಾಚರಣೆಗೆ ಮಾಡಲಾಗಿದೆ. ಒಡಿಶಾದ ಬುಡಕಟ್ಟು ಪ್ರಾಬಲ್ಯದ ರೈರಂಗ್‌ಪುರದಲ್ಲಿ ಹಬ್ಬ ಆಚರಣೆ ಮಾಡಲಾಗಿದೆ. ಮುರ್ಮು ಅವರ ನಿವಾಸದ ಬಳಿ ಬುಡಕಟ್ಟು ಕಲಾವಿದರು ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಶಾಲಾ ವಿದ್ಯಾರ್ಥಿಗಳು ದೊಡ್ಡ ಪರದೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಿದ್ದಾರೆ.
Last Updated : Feb 3, 2023, 8:25 PM IST