ಕೆರೆಕೋಡಿ ಬಿದ್ದು ಎಲ್ಲೆಡೆ ನುಗ್ಗಿದ ನೀರು.. ನೀರಲ್ಲಿ ಸಿಲುಕಿದ ಖಾಸಗಿ ಬಸ್ -ವಿಡಿಯೋ - Etv bharat Kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16288892-thumbnail-3x2-yyy.jpg)
ತುಮಕೂರು : ಜಿಲ್ಲೆಯ ಕೊರಟಗೆರೆ ತಾಲೂಕಿನ ದಾಸಲಕುಂಟೆ ಗ್ರಾಮದ ಕೆರೆ ಕೋಡಿಬಿದ್ದ ಪರಿಣಾಮ ಎಲ್ಲೆಂದರಲ್ಲಿ ನೀರು ಹರಿಯತೊಡಗಿದೆ. ಈ ನಡುವೆ ರಸ್ತೆಯಲ್ಲಿ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಹರಿಯುವ ನೀರಿನಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳೀಯರ ಸಹಾಯದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು.
Last Updated : Feb 3, 2023, 8:27 PM IST