ಆಟೋದಲ್ಲಿ ಬಂದು ಧ್ವಜಾರೋಹಣ ಮಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ - 75th independence day
🎬 Watch Now: Feature Video
ಶಿವಮೊಗ್ಗ: ನಗರದ ಆಟೋ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಆಟೋದಲ್ಲಿ ಬಂದು ಸರಳತೆ ಮೆರೆದಿದ್ದಾರೆ. ನಗರದ ಹೊಳೆ ಬಸ್ ನಿಲ್ದಾಣದ ಆಟೋ ನಿಲ್ದಾಣದಲ್ಲಿ ಇಂದು ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಈಶ್ವರಪ್ಪನವರು ತಮ್ಮ ಮನೆಯಿಂದ ಆಟೋದಲ್ಲಿಯೇ ಬಂದು ಧ್ವಜಾರೋಹಣ ನೆರವೇರಿಸಿದರು.
Last Updated : Feb 3, 2023, 8:26 PM IST